BIGG NEWS: ಬೆಂಗಳೂರಿನ ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ಗೆ ಕನ್ನ; 9 ಜನರು ಅರೆಸ್ಟ್
ಬೆಂಗಳೂರು: ಬೆಂಗಳೂರು ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ಗೆ ಕನ್ನ ಹಾಕಿರುವ ಘಟನೆ ನಡೆದಿದೆ. BIGG NEWS : ಮಂಡ್ಯ ಕೆಆರ್‌ಎಸ್ ಡ್ಯಾಂ ಬಳಿ ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಗ್ರಾಹಕರು ಕಟ್ಟಿದ ಹಣವನ್ನು ಜಲಮಂಡಳಿಗೆ ನೀಡಿದೆ ವಂಚನೆ ಮಾಡಿರುವ ಘಟನೆ ನಡೆದಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರ ಸೇರಿದಂತೆ ಒಟ್ಟು 9 ಜನರ ಬಂಧನವಾಗಿದೆ. ರೆವಿನ್ಯೂ ಮ್ಯಾನೇಜರ್ ಆಗಿರುವ ಎಫ್ಡಿಎ ನೌಕರ, ಗ್ರೂಪ್ ಡಿ ನೌಕರ, ಐವರು ಗುತ್ತಿಗೆದಾರರನ್ನು … Continue reading BIGG NEWS: ಬೆಂಗಳೂರಿನ ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ಗೆ ಕನ್ನ; 9 ಜನರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed