ಎಂಟೂವರೆ ನಿಮಿಷವಾದ್ರೂ ʻಸ್ವಾಗತ ಭಾಷಣʼ ಮುಗಿಸದ ಹರಿಯಾಣ ಗೃಹ ಸಚಿವ: ಆಗ ಅಮಿತ್ ಶಾ ಮಾಡಿದ್ದೇನು ನೋಡಿ! | Watch Video

ಹರಿಯಾಣ: ನಿನ್ನೆ ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುದೀರ್ಘ ಭಾಷಣ ಮಾಡಿದ್ದಕ್ಕಾಗಿ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದ್ದಾರೆ. ಎಂಟೂವರೆ ನಿಮಿಷಗಳ ಸುದೀರ್ಘ ಭಾಷಣದಲ್ಲಿ ಶಾ ಅವರು ನಾಲ್ಕು ಬಾರಿ ಅನಿಲ್ ವಿಜ್ ಅವರಿಗೆ ಅಡ್ಡಿಪಡಿಸಿದ್ದಾರೆ. ಭಾಷಣಕ್ಕೆ ಕೇವಲ ಐದು ನಿಮಿಷಗಳನ್ನು ನಿಗದಿಪಡಿಸಲಾಗಿದೆ ಎಂದು ಭಾಷಣದ ಮಧ್ಯೆ ಮಧ್ಯೆಯೇ ನೆನಪಿಸಿದ್ದಾರೆ. ಕೊನೆಗೂ ಅನಿಲ್ ವಿಜ್ ಅವರು ತಮ್ಮ ಭಾಷಣವನ್ನು ಕಡಿಮೆ ಮಾಡಿದರು. … Continue reading ಎಂಟೂವರೆ ನಿಮಿಷವಾದ್ರೂ ʻಸ್ವಾಗತ ಭಾಷಣʼ ಮುಗಿಸದ ಹರಿಯಾಣ ಗೃಹ ಸಚಿವ: ಆಗ ಅಮಿತ್ ಶಾ ಮಾಡಿದ್ದೇನು ನೋಡಿ! | Watch Video