ನವದೆಹಲಿ: ರೈತರ ಪ್ರತಿಭಟನೆಯ ಮಧ್ಯೆ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊ ವಿವಾದವನ್ನ ಹುಟ್ಟುಹಾಕಿದೆ. ರೈತನೊಬ್ಬ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಘಾತಕಾರಿ ಎಚ್ಚರಿಕೆ ನೀಡಿದ್ದಾನೆ. ವೀಡಿಯೊದಲ್ಲಿ, ವ್ಯಕ್ತಿಯು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದು, ಅವರು ಮತ್ತೆ ಪಂಜಾಬ್ಗೆ ಕಾಲಿಡಲು ಧೈರ್ಯ ಮಾಡಿದರೆ, ಭೀಕರ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ ಎಂದಿದ್ದಾನೆ. ಸಧ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಮೋದಿ ಕಳೆದ ಬಾರಿ ಪಂಜಾಬ್ನಿಂದ ತಪ್ಪಿಸಿಕೊಂಡಿದ್ದರು, ಈ ಬಾರಿ ಅವರು ಪಂಜಾಬ್ಗೆ ಬಂದರೆ ಅವರನ್ನ ಬಿಡುವುದಿಲ್ಲ” … Continue reading WATCH : “ಮೋದಿ ಮತ್ತೆ ಪಂಜಾಬ್’ಗೆ ಬಂದರೆ ಬಿಡೋದಿಲ್ಲ” : ರೈತರ ಪ್ರತಿಭಟನೆ ಮಧ್ಯೆ ‘ಪ್ರಧಾನಿ’ಗೆ ಬಹಿರಂಗ ಬೆದರಿಕೆ ; ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed