WATCH VIEDO: ಪ್ರಭಾಸ್​-ಅಲ್ಲು ಫ್ಯಾನ್ಸ್ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್

ಬೆಂಗಳೂರು: ಟಾಲಿವುಡ್​ನ ಪ್ರಭಾಸ್​ ಮತ್ತು ಅಲ್ಲು ಅರ್ಜುನ್​ ಅವರ ಡೈ ಹಾರ್ಡ್​ ಫ್ಯಾನ್ಸ್​ ಮಧ್ಯೆ ಗಲಾಟೆ ನಡೆದಿದ್ದು ಓರ್ವನಿಗೆ ರಕ್ತ ಬರುವಂತೆ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಈಗ ವೈರಲ್‌ ಆಗಿದೆ. ಮಾಡಿರುವ ವಿಡಿಯೋ ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಓರ್ವ ಯುವಕನ ಕೈಯಲ್ಲಿ ಬ್ಯಾಟ್​ ಇರುವುದರಿಂದ ಕ್ರಿಕೆಟ್​ ಆಡುವಾಗ ಈ ಅಭಿಮಾನಿಗಳ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಯಂಗ್ ರೆಬಲ್​ ಸ್ಟಾರ್​​ ಪ್ರಭಾಸ್​ ಹಾಗೂ ಐಕಾನ್ ಸ್ಟಾರ್​ ಅಲ್ಲು ಅರ್ಜುನ್​ ಅಭಿಮಾನಿಗಳ ಮಧ್ಯೆ ಜೋರು … Continue reading WATCH VIEDO: ಪ್ರಭಾಸ್​-ಅಲ್ಲು ಫ್ಯಾನ್ಸ್ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್