WATCH VIDEO: ವಿಡಿಯೋ ಮಾಡಲು ಬಳಿ ವಿದ್ಯುತ್ ಕಂಬ ಏರಿದ ಯುವಕನಿಗೆ ಕರೆಂಟ್‌ ಶಾಕ್‌ : ವಿಡಿಯೋ ವೈರಲ್‌

ಪ್ರಯಾಗ್ ರಾಜ್:  ವಿಡಿಯೋ ಮಾಡಲು ಹೈಟೆನ್ಷನ್ ವಿದ್ಯುತ್ ಕಂಬದ ಮೇಲೆ ಹತ್ತಿದ ಯುವಕನಿಗೆ ವಿದ್ಯುತ್ ಸ್ಪರ್ಶದಿಂದ ಗಂಭೀರ ಸುಟ್ಟ ಗಾಯಗಳಾಗಿರುವ ಘಟನೆ ಪ್ರಯಾಗ್ರಾಜ್ನಲ್ಲಿ ನಡೆದಿದೆ. ವೈರಲ್‌ ಆಗಿರೋ ವೀಡಿಯೊದಲ್ಲಿ, ವ್ಯಕ್ತಿಯು ತನ್ನ ದೇಹದವನ್ನು ನೆಲದ ಮೇಲೆ ಒಡ್ಡಿಕೊಂಡಿದ್ದು, ಈ ವೇಳೆ ಆತನ ಮೈನಿಂದ ಹೊಗೆ ಬರುವುದನ್ನು ನೋಡಬಹುದಾಗಿದೆ. ಹೌದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಡಿಯೋ ಮಾಡಲು ರೈಲ್ವೆ ಹಳಿಗಳ ಬಳಿ ಹೈಟೆನ್ಷನ್ ವಿದ್ಯುತ್ ಕಂಬವನ್ನು ಹತ್ತಿದ ನಂತರ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿದ್ಯುತ್ … Continue reading WATCH VIDEO: ವಿಡಿಯೋ ಮಾಡಲು ಬಳಿ ವಿದ್ಯುತ್ ಕಂಬ ಏರಿದ ಯುವಕನಿಗೆ ಕರೆಂಟ್‌ ಶಾಕ್‌ : ವಿಡಿಯೋ ವೈರಲ್‌