watch video: ಹಾವಿನ ವಿಷವು ರಕ್ತಕ್ಕೆ ಸೇರಿದಾಗ ಏನಾಗುತ್ತದೆ? ಈ ವಿಡಿಯೋ ನೋಡಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹಾವುಗಳು ಮಾರಣಾಂತಿಕ ಸರೀಸೃಪಗಳಾಗಿವೆ, ಪ್ರಪಂಚದಾದ್ಯಂತ ಇರುವ ಇದು ನಮ್ಮನ್ನು ಭಯಪಡಿಸುತ್ತವೆ. ಈ ವಿಷಪೂರಿತ ಸರೀಸೃಪಗಳಲ್ಲಿ ಕೆಲವು ಭಯವನ್ನು ಮೂಡಿಸುತ್ತವೆ ಕೂಡ. ಇತ್ತೀಚೆಗಷ್ಟೇ ಟ್ವಿಟ್ಟರ್ ನಲ್ಲಿ ನಮ್ಮನ್ನು ಭಯ ಭೀಳಿಸುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ರಕ್ತದಲ್ಲಿ ಹಾವಿನ ವಿಷ ಸೇರಿದರೆ ಹೇಗೆಲ್ಲ ಬದಲಾವಣೆ ಆಗುತ್ತದೆ ಎನ್ನುವುದನ್ನು ತೋರಿಸುವ ಕ್ಲಿಪ್ ವೈರಲ್ ಆಗಿದೆ. “ಆಡ್ಲಿ ಟೆರಿಫೈಯಿಂಗ್” ಮೂಲಕ ಹಂಚಿಕೊಳ್ಳಲಾದ ವೀಡಿಯೊ, “ರಕ್ತದ ಮೇಲೆ ಹಾವಿನ ವಿಷದ ಪರಿಣಾಮ!” 41 ಸೆಕೆಂಡುಗಳ ವೀಡಿಯೊದಲ್ಲಿ ಹಾವು ಹಿಡಿಯುವವನು ಹಾವಿನ ವಿಷವನ್ನು ಸಂಗ್ರಹಿಸುತ್ತಿರುವುದನ್ನು … Continue reading watch video: ಹಾವಿನ ವಿಷವು ರಕ್ತಕ್ಕೆ ಸೇರಿದಾಗ ಏನಾಗುತ್ತದೆ? ಈ ವಿಡಿಯೋ ನೋಡಿ