Watch Video : ಸಮುದ್ರದ ಮಧ್ಯದಲ್ಲಿ ದೋಣಿ ಮೇಲೆ ಏಕಾಏಕಿ ತಿಮಿಂಗಿಲ ದಾಳಿ, ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬೃಹತ್ ಗಾತ್ರದ ತಿಮಿಂಗಿಲವೊಂದು ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಬಂದು ಬೋಟ್ ಮೇಲೆ ದಾಳಿ ಮಾಡಿದರೆ ಏನಾಗುತ್ತದೆ. ಭಯದಿಂದ ನಡುಗ ಉಂಟಾಗುತ್ತೆ ಅಲ್ವಾ.? ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌’ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಚಿಕ್ಕ ದೋಣಿಯೊಂದು ಸಮುದ್ರದಲ್ಲಿದ್ದಾಗಲೇ ಬೃಹತ್ ಗಾತ್ರದ ತಿಮಿಂಗಿಲ ಬಂದು ಬೋಟ್ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ದೋಣಿ ಮುಳುಗಿದೆ. ಹಿಂದಿನ ದೋಣಿಯಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. … Continue reading Watch Video : ಸಮುದ್ರದ ಮಧ್ಯದಲ್ಲಿ ದೋಣಿ ಮೇಲೆ ಏಕಾಏಕಿ ತಿಮಿಂಗಿಲ ದಾಳಿ, ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್