Watch Video : ‘ವಿನೇಶ್, ಬಜರಂಗ್ ಪೂನಿಯಾ’ ಕಾರಣದಿಂದ ನಾವು ಕನಿಷ್ಠ ‘6 ಪದಕ’ಗಳನ್ನ ಕಳೆದುಕೊಂಡಿದ್ದೇವೆ : ‘WFI’ ಮುಖ್ಯಸ್ಥ

ನವದೆಹಲಿ : ಹರ್ಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಆಶ್ಚರ್ಯವಿಲ್ಲ ಎಂದು ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಸಂಜಯ್ ಸಿಂಗ್ ಶುಕ್ರವಾರ ಹೇಳಿದ್ದಾರೆ. ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸಿಂಗ್, ವಿನೇಶ್ ಮತ್ತು ಪುನಿಯಾ ಇಲ್ಲಿಯವರೆಗೆ ಮೆಚ್ಚುಗೆ ಪಡೆದ ಕುಸ್ತಿಪಟುಗಳಾಗಿದ್ದರು, ಆದರೆ ಇನ್ನು ಮುಂದೆ ಅವರನ್ನು ಕಾಂಗ್ರೆಸ್’ನ ದಾಳಗಳಾಗಿ ಗುರುತಿಸಲಾಗುವುದು, ರಾಷ್ಟ್ರ ರಾಜಧಾನಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ಯಾರು ತುಪ್ಪ … Continue reading Watch Video : ‘ವಿನೇಶ್, ಬಜರಂಗ್ ಪೂನಿಯಾ’ ಕಾರಣದಿಂದ ನಾವು ಕನಿಷ್ಠ ‘6 ಪದಕ’ಗಳನ್ನ ಕಳೆದುಕೊಂಡಿದ್ದೇವೆ : ‘WFI’ ಮುಖ್ಯಸ್ಥ