Watch Video : “ಲಾಹೋರ್‌’ಗೆ ಭೇಟಿ ನೀಡಿ, ಪಾಕ್‌ ಬಲ ಪರಿಶೀಲಿಸಿದ್ದೇನೆ” ಅಯ್ಯರ್‌ ‘ಅಣುಬಾಂಬ್’ ಹೇಳಿಕೆಗೆ ‘ಪ್ರಧಾನಿ ಮೋದಿ’ ವ್ಯಂಗ್ಯ

ನವದೆಹಲಿ : ಖಾಸಗಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ “ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಎಂಬ ಕಾರಣಕ್ಕೆ ಭಾರತ ಗೌರವಿಸಬೇಕು” ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ವೈಯಕ್ತಿಕವಾಗಿ ಭೇಟಿ ನೀಡಿ, ಲಾಹೋರ್ ಮತ್ತು ಅದರ ಶಕ್ತಿಯನ್ನ ಪರಿಶೀಲಿಸಿದ್ದೇನೆ” ಎಂದು ಹೇಳಿದ್ದಾರೆ. ‘ಹಮ್ ಪಾಕಿಸ್ತಾನ್ ಸೇ ದರ್ ಕೆ ರೆಹನಾ ಚಾಹಿಯೇ ಕ್ಯೂಂಕಿ ಉಸ್ ಕೆ ಪಾಸ್ ಅಣುಬಾಂಬ್ ಹೈ’ (ಪಾಕಿಸ್ತಾನದಲ್ಲಿ ಅಣುಬಾಂಬ್ … Continue reading Watch Video : “ಲಾಹೋರ್‌’ಗೆ ಭೇಟಿ ನೀಡಿ, ಪಾಕ್‌ ಬಲ ಪರಿಶೀಲಿಸಿದ್ದೇನೆ” ಅಯ್ಯರ್‌ ‘ಅಣುಬಾಂಬ್’ ಹೇಳಿಕೆಗೆ ‘ಪ್ರಧಾನಿ ಮೋದಿ’ ವ್ಯಂಗ್ಯ