Watch video: ಮಕ್ಕಳೆದುರಲ್ಲೇ ಮದ್ಯ ಸೇವನೆ ಮಾಡ್ತಿದ್ದ ‘ಹಳ್ಳಿ ಮೇಷ್ಟ್ರು’ : ಊರಿನ ಜನ ಮಾಡಿದ್ದೇನು ಗೊತ್ತಾ?
ಹತ್ರಾಸ್: ಶಾಲಾ ಶಿಕ್ಷಕನೋರ್ವ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದಂತಹ ಘಟನೆ ಉತ್ತರಪ್ರದೇಶದ ಹತ್ರಾಸ್ ನಗರವೊಂದರ ಶಾಲೆಯಲ್ಲಿ ನಡೆದಿದೆ. ಘಟನೆ ಕುರಿತಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂದ ವ್ಯಕ್ತಿಗಳ ಗುಂಪೊಂದು ವಿಡಿಯೋ ಚಿತ್ರಿಕರಿಸಿದ್ದು, ಶಿಕ್ಷಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಮುಂದೆ ಕುಡಿದು ಬರುತ್ತಿದ್ದ ಶಿಕ್ಷಕನನ್ನು ಹಿಡಿದು ವ್ಯಕ್ತಿಗಳ ಗುಂಪು ಈ ಘಟನೆಯನ್ನು ಚಿತ್ರೀಕರಿಸಿದೆ. ಇಷ್ಟೆಲ್ಲಾ ನಡೆದರು ಶಿಕ್ಷಕ ಮಾತ್ರ ತನ್ನನ್ನು ತಾನು ಸಮರ್ಥಿಸಿಕೊಂಡಿದ್ಸಾನೆ. ಇದರ ಜೊತೆಗೆ ತರಗತಿಯಲ್ಲಿಯೇ ಬಿಯರ್ ಡಬ್ಬವನ್ನು ಬಚ್ಚಿಡುತ್ತಿರುವುದನ್ನು … Continue reading Watch video: ಮಕ್ಕಳೆದುರಲ್ಲೇ ಮದ್ಯ ಸೇವನೆ ಮಾಡ್ತಿದ್ದ ‘ಹಳ್ಳಿ ಮೇಷ್ಟ್ರು’ : ಊರಿನ ಜನ ಮಾಡಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed