Watch Video : ವೇದಿಕೆಯಲ್ಲಿ ‘ಪ್ರಧಾನಿ ಮೋದಿ’ ಪರಿಚಯಿಸಲು ಮರೆತ ‘ಅಮೆರಿಕ ಅಧ್ಯಕ್ಷ ‘; ಮುಂದೇನಾಯ್ತು ಗೊತ್ತಾ?

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ ವೇದಿಕೆಯಲ್ಲಿ ಪರಿಚಯಿಸಲು ಮರೆತಿದ್ದಾರೆ. ಕ್ಯಾನ್ಸರ್ ಮೂನ್ಶಾಟ್ ಉಡಾವಣಾ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ನಂತ್ರ ಬೈಡನ್ ಗೊಂದಲಕ್ಕೊಳಗಾಗಿದ್ದರು. ಅಂತಿಮವಾಗಿ ಅವರು ಮುಂದೆ ಏನು ಮಾಡಬೇಕೆಂದು ಕೇಳಿದರು. “ನಾನು ಮುಂದೆ ಯಾರನ್ನು ಪರಿಚಯಿಸಬೇಕು.? ಮುಂದಿನವರು ಯಾರು?” ಎಂದು ಬೈಡನ್ ಕೇಳುವುದನ್ನ ವಿಡಿಯೋದಲ್ಲಿ ನೋಡಬಹುದು. ನಂತ್ರ ಈವೆಂಟ್ ಮಾಡರೇಟರ್ ಮಧ್ಯಪ್ರವೇಶಿಸಿ ಪ್ರಧಾನಿ ಮೋದಿಯವರನ್ನ ಘೋಷಿಸಲು ಮುಂದಾದರು, ಅವರು ತಮ್ಮ ಭಾಷಣವನ್ನ ಮಾಡಲು ಮುಂದೆ ಬಂದರು. We really … Continue reading Watch Video : ವೇದಿಕೆಯಲ್ಲಿ ‘ಪ್ರಧಾನಿ ಮೋದಿ’ ಪರಿಚಯಿಸಲು ಮರೆತ ‘ಅಮೆರಿಕ ಅಧ್ಯಕ್ಷ ‘; ಮುಂದೇನಾಯ್ತು ಗೊತ್ತಾ?