WATCH VIDEO: ಬ್ಯಾಂಕ್‌ಗೆ 10 ಅಡಿ ಉದ್ದದ ಸುರಂಗ ಕೊರೆದು 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಬ್ಯಾಂಕ್ ವೊಂದರಲ್ಲಿ ಕಳ್ಳರು ಸುರಂಗ ₹ 1 ಕೋಟಿ ಮೌಲ್ಯದ ಚಿನ್ನವನ್ನು ಕದ್ದೊಯ್ದಿದ್ದಾರೆ.  10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕಿನ ಖಜಾನೆಯನ್ನು ಪ್ರವೇಶಿಸಿದರು ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ನಿವೇಶನದಿಂದ ಕಳ್ಳರು 10 ಅಡಿ ಅಡಿ ಅಗಲದ ಸುರಂಗವನ್ನು ಅಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಚಿನ್ನದ ಪೆಟ್ಟಿಗೆಯನ್ನು ತೆರೆಯುವಲ್ಲಿ ಯಶಸ್ವಿಯಾದರೂ, ₹ 32 ಲಕ್ಷ ಇದ್ದ ನಗದು … Continue reading WATCH VIDEO: ಬ್ಯಾಂಕ್‌ಗೆ 10 ಅಡಿ ಉದ್ದದ ಸುರಂಗ ಕೊರೆದು 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು