Watch Video : ಪತ್ರಕರ್ತನ ಮೇಲೆ ತೆಲುಗು ನಟ ‘ಮೋಹನ್ ಬಾಬು’ ಹಲ್ಲೆ, ಪ್ರಕರಣ ದಾಖಲು

ಹೈದರಾಬಾದ್ : ವಿಡಿಯೋ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲುಗು ಹಿರಿಯ ನಟ ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ನಟ ಮತ್ತು ಅವರ ಕಿರಿಯ ಮಗ ಮನೋಜ್ ನಡುವೆ ನಡೆಯುತ್ತಿರುವ ವಿವಾದವನ್ನ ವರದಿ ಮಾಡಲು ಡಿಸೆಂಬರ್ 10ರಂದು ಮೋಹನ್ ಬಾಬು ಅವರ ಜಲ್ಪಲ್ಲಿ ನಿವಾಸಕ್ಕೆ ತೆರಳಿದಾಗ, ಹಿರಿಯ ನಟ ತಮ್ಮನ್ನು ಮತ್ತು ಇತರ ಪತ್ರಕರ್ತರನ್ನ ಆಕ್ರಮಣಕಾರಿಯಾಗಿ ಎದುರಿಸಿದರು ಎಂದು ಪತ್ರಕರ್ತ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 35 ವರ್ಷದ … Continue reading Watch Video : ಪತ್ರಕರ್ತನ ಮೇಲೆ ತೆಲುಗು ನಟ ‘ಮೋಹನ್ ಬಾಬು’ ಹಲ್ಲೆ, ಪ್ರಕರಣ ದಾಖಲು