WATCH VIDEO: ವೈರಲ್ ಮಸಾಜ್ ನಂತರ ಸತ್ಯೇಂದರ್ ಜೈನ್ ಗೆ ಹೊರಗಿನಿಂದ ಆಹಾರ: ಮತ್ತೊಂದು ವಿಡಿಯೋ ವೈರಲ್
ನವದೆಹಲಿ: ಜೈಲಿನಲ್ಲಿರುವ ಎಎಪಿ ಸಚಿವ ಸತ್ಯೇಂದರ್ ಜೈನ್ ಅವರ ಹೊಸ ವಿಡಿಯೋವೊಂದು ಬೆಳಕಿಗೆ ಬಂದಿದೆ, ಅಲ್ಲಿ ಆತ ತಿಹಾರ್ ಜೈಲಿನೊಳಗೆ ಹೊರಗಿನ ಊಟವನ್ನು ಪಡೆಯುತ್ತಿರುವುದನ್ನು ಕಾಣಬಹುದು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಈ ನಡುವೆ ನ್ಯಾಯಾಲಯಕ್ಕೆ ನೀಡಿದ ಭರವಸೆಯ ಹೊರತಾಗಿಯೂ ಜಾರಿ ನಿರ್ದೇಶನಾಲಯವು ಮಾಧ್ಯಮಗಳಿಗೆ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಜೈನ್ ಆರೋಪಿಸಿದ್ದಾರೆ ಮತ್ತು ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ‘ಅವರ ಕೃತ್ಯದಿಂದ ಪ್ರತಿ ನಿಮಿಷವೂ ನನಗೆ ಕಳಂಕ ಬರುತ್ತದೆ’ ಎಂದು ಹೇಳಿದ್ದಾರೆ. ವಿಡಿಯೋ … Continue reading WATCH VIDEO: ವೈರಲ್ ಮಸಾಜ್ ನಂತರ ಸತ್ಯೇಂದರ್ ಜೈನ್ ಗೆ ಹೊರಗಿನಿಂದ ಆಹಾರ: ಮತ್ತೊಂದು ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed