Watch Video : ಚೀನಾದ ‘ಲೈವ್ ಕನ್ಸರ್ಟ್’ನಲ್ಲಿ ಮನುಷ್ಯರಂತೆ ‘ರೋಬೋಟ್’ಗಳು ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೇರ ಸಂಗೀತ ಕಚೇರಿಯ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಹುಮನಾಯ್ಡ್ ರೋಬೋಟ್‌’ಗಳು ಗಮನ ಸೆಳೆದಿವೆ. ಇತ್ತೀಚೆಗೆ ಚೆಂಗ್ಡುವಿನಲ್ಲಿ ನಡೆದ ಚೀನೀ ಅಮೇರಿಕನ್ ಗಾಯಕ-ಗೀತರಚನೆಕಾರ ವಾಂಗ್ ಲೀಹೋಮ್ ಅವರ ಸಂಗೀತ ಕಚೇರಿಯಲ್ಲಿ, ಆರು ಹುಮನಾಯ್ಡ್ ರೋಬೋಟ್‌’ಗಳು ಸ್ವಾರ್ ಜೊತೆಗೆ ಅದ್ಭುತ ಪ್ರದರ್ಶನ ನೀಡಿದ್ದು, ತಕ್ಷಣವೇ ಇಂಟರ್ನೆಟ್’ನಲ್ಲಿ ಚರ್ಚೆಯಾಯಿತು.  ವಾಂಗ್ ಅವರ ಓಪನ್ ಫೈರ್ ಹಾಡಿನಲ್ಲಿ ರೋಬೋಟ್‌’ಗಳು ಸೇರಿಕೊಂಡವು. ಮನುಷ್ಯರಂತೆ ಮಸ್ತ್ ಡ್ಯಾನ್ಸ್ ಮಾಡಿದ್ದು, ಯಾಂತ್ರಿಕವಾಗಿರದೆ ಅವುಗಳ ಚಲನೆಗಳು ಸಂಗೀತದೊಂದಿಗೆ ಸರಾಗವಾಗಿ ಸಾಗುತ್ತಿದ್ದವು. ನೋಡುಗರಿಗೆ ಯಂತ್ರಗಳಿಗಿಂತ … Continue reading Watch Video : ಚೀನಾದ ‘ಲೈವ್ ಕನ್ಸರ್ಟ್’ನಲ್ಲಿ ಮನುಷ್ಯರಂತೆ ‘ರೋಬೋಟ್’ಗಳು ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್