Watch Video : ಗಾಯಗೊಂಡ್ರು ಬ್ಯಾಟಿಂಗ್’ಗೆ ಇಳಿದ ‘ರಿಷಭ್ ಪಂತ್’ಗೆ ಪ್ರೇಕ್ಷಕರಿಂದ ಸ್ಟ್ಯಾಂಡಿಂಗ್ ಒವೇಶನ್, ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗುರುವಾರ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಒಂದು ಅಭೂತಪೂರ್ವ ಕ್ಷಣದಲ್ಲಿ, ಭಾರತದ ಗಾಯಗೊಂಡ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಹೊರಟರು. ಈ ವೇಳೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಟೆಸ್ಟ್‌ನ ಮೊದಲ ದಿನದಂದು ವೇಗಿ ಕ್ರಿಸ್ ವೋಕ್ಸ್ ಹೊಡೆದ ಪರಿಣಾಮ ಪಂತ್ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾಗಿದೆ. ಅವರನ್ನ ಮೈದಾನದಿಂದ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಅವರ ಕಾಲು ತಕ್ಷಣವೇ ಊದಿಕೊಂಡು ರಕ್ತ … Continue reading Watch Video : ಗಾಯಗೊಂಡ್ರು ಬ್ಯಾಟಿಂಗ್’ಗೆ ಇಳಿದ ‘ರಿಷಭ್ ಪಂತ್’ಗೆ ಪ್ರೇಕ್ಷಕರಿಂದ ಸ್ಟ್ಯಾಂಡಿಂಗ್ ಒವೇಶನ್, ವಿಡಿಯೋ ವೈರಲ್