Watch Video : ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯಲ್ಲಿ ರೈಲ್ವೆಯ ಪರೀಕ್ಷಾರ್ಥ ಸಂಚಾರ ಯಶಸ್ವಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್ ರೈಲು ಸೇತುವೆಯ ಮೇಲೆ ಭಾರತೀಯ ರೈಲ್ವೆ ಗುರುವಾರ ಯಶಸ್ವಿ ಪ್ರಾಯೋಗಿಕ ಸಂಚಾರವನ್ನ ನಡೆಸಿತು. ರಂಬನ್ ಜಿಲ್ಲೆಯ ಸಂಗಲ್ದಾನ್ ಮತ್ತು ರಿಯಾಸಿ ನಡುವೆ ಹೊಸದಾಗಿ ಸೇತುವೆಯನ್ನ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ” USBRL ಯೋಜನೆಯ ಸಂಗಲ್ದಾನ್-ರಿಯಾಸಿ ವಿಭಾಗದ ನಡುವೆ ಮೆಮು ರೈಲಿನ ಯಶಸ್ವಿ … Continue reading Watch Video : ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆಯಲ್ಲಿ ರೈಲ್ವೆಯ ಪರೀಕ್ಷಾರ್ಥ ಸಂಚಾರ ಯಶಸ್ವಿ
Copy and paste this URL into your WordPress site to embed
Copy and paste this code into your site to embed