Watch Video : ಹಿಂದೂ ವಿರೋಧಿ ಹೇಳಿಕೆ ; ದೇಗುಲದ ‘ಡೋರ್ ಮ್ಯಾಟ್’ ಮೇಲೆ ‘ರಾಹುಲ್ ಗಾಂಧಿ’ ಫೋಟೋ, ವಿಡಿಯೋ ವೈರಲ್

ನವದೆಹಲಿ : ಹಿಂದೂಗಳ ಬಗ್ಗೆ ಅವಹೇಳನಕಾರಿ ಎಂದು ಭಾವಿಸಲಾದ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಮಹಾರಾಷ್ಟ್ರದ ದೇವಾಲಯವೊಂದು ಕಾಂಗ್ರೆಸ್ ಸಂಸದನ ಚಿತ್ರವಿರುವ ಪೋಸ್ಟರ್‘ನ್ನ ಡೋರ್ಮ್ಯಾಟ್ ಆಗಿ ಬಳಸಿದೆ. ಸಧ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ. “ಹಿಂದೂಗಳನ್ನ ಹಿಂಸಾತ್ಮಾಕ ಎಂದು ಕರೆಯಲು ನಿಮಗೆ ಎಷ್ಟು ಧೈರ್ಯ?” ಎಂಬ ಪಠ್ಯದೊಂದಿಗೆ ರಾಹುಲ್ ಗಾಂಧಿ ಚಿತ್ರವಿರುವ ಪೋಸ್ಟರ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದೆ. ಜುಲೈ 1 ರಂದು ಲೋಕಸಭೆಯಲ್ಲಿ ವಿರೋಧ ಪಕ್ಷದ … Continue reading Watch Video : ಹಿಂದೂ ವಿರೋಧಿ ಹೇಳಿಕೆ ; ದೇಗುಲದ ‘ಡೋರ್ ಮ್ಯಾಟ್’ ಮೇಲೆ ‘ರಾಹುಲ್ ಗಾಂಧಿ’ ಫೋಟೋ, ವಿಡಿಯೋ ವೈರಲ್