Watch video : ದೆಹಲಿ ವಿಮಾನ ನಿಲ್ದಾಣದಲ್ಲಿ ‘ಕತಾರ್ ಅಮೀರ್’ಗೆ ಸ್ವತಃ ‘ಪ್ರಧಾನಿ ಮೋದಿ’ಯಿಂದ ವಿಶೇಷ ಸ್ವಾಗತ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್ ರಾಷ್ಟ್ರದ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನ ಸ್ವಾಗತಿಸಿದರು. ಅಮೀರ್ ಫೆಬ್ರವರಿ 17 ರಿಂದ 18 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಕತಾರ್ ಅಮೀರ್ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಅವರೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ವ್ಯಾಪಾರ ನಿಯೋಗ ಸೇರಿದಂತೆ ಉನ್ನತ ಮಟ್ಟದ ನಿಯೋಗವಿದೆ. ಅವರು ಈ ಹಿಂದೆ ಮಾರ್ಚ್ … Continue reading Watch video : ದೆಹಲಿ ವಿಮಾನ ನಿಲ್ದಾಣದಲ್ಲಿ ‘ಕತಾರ್ ಅಮೀರ್’ಗೆ ಸ್ವತಃ ‘ಪ್ರಧಾನಿ ಮೋದಿ’ಯಿಂದ ವಿಶೇಷ ಸ್ವಾಗತ