Watch Video : ‘ಸೂಕ್ಷ್ಮ ಯೋಜನೆ, ನಿಖರವಾದ ದಾಳಿ’ : ‘ಅಪರೇಷನ್ ಸಿಂಧೂರ್’ ಹೊಸ ವೀಡಿಯೊ ಬಹಿರಂಗ
ನವದೆಹಲಿ : ಬುಧವಾರ ಭಾರತೀಯ ಸೇನೆಯ ಉತ್ತರ ಕಮಾಂಡ್ ಆಪರೇಷನ್ ಸಿಂಧೂರ್’ನ ಪ್ರಮುಖ ಕ್ಷಣಗಳನ್ನ ಪ್ರದರ್ಶಿಸುವ ವೀಡಿಯೊವನ್ನ ಬಿಡುಗಡೆ ಮಾಡಿದ್ದು, ಇದು ಭಯೋತ್ಪಾದನೆಯ ಸಂದರ್ಭದಲ್ಲಿ “ಸಂಯಮವು ನಿರ್ಣಾಯಕ ಪ್ರತಿಕ್ರಿಯೆಯಾಗಿ ಬದಲಾಗುತ್ತಿದೆ” ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಕರೆದಿದೆ. ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ವೀಡಿಯೊವನ್ನ ಹಂಚಿಕೊಂಡಿರುವ ಉತ್ತರ ಕಮಾಂಡ್, ಪಾಕಿಸ್ತಾನವನ್ನ ಹೆಸರಿಸದೆ, ಈ ಕಾರ್ಯಾಚರಣೆಯು ಪಹಲ್ಗಾಮ್ ಹತ್ಯಾಕಾಂಡಕ್ಕೆ ಕಾರಣರಾದವರನ್ನು ನಿರ್ಮೂಲನೆ ಮಾಡಲು ಕಾರಣವಾಯಿತು ಎಂದು ಹೇಳಿದೆ. “ಆಪರೇಷನ್ ಸಿಂಧೂರ್’ನಲ್ಲಿ ಉತ್ತರ ಕಮಾಂಡ್’ನ ದೃಢನಿಶ್ಚಯದ ಕಾರ್ಯಾಚರಣೆಗಳು ಸಂಯಮವು ನಿರ್ಣಾಯಕ … Continue reading Watch Video : ‘ಸೂಕ್ಷ್ಮ ಯೋಜನೆ, ನಿಖರವಾದ ದಾಳಿ’ : ‘ಅಪರೇಷನ್ ಸಿಂಧೂರ್’ ಹೊಸ ವೀಡಿಯೊ ಬಹಿರಂಗ
Copy and paste this URL into your WordPress site to embed
Copy and paste this code into your site to embed