Watch Video : ಪದ್ಮಶ್ರೀ ಪುರಸ್ಕೃತೆ ‘ಪೂರ್ಣಮಾಸಿ ಜಾನಿ’ ಪಾದ ಮುಟ್ಟಿ ಆಶೀರ್ವಾದ ಪಡೆದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್

ಕಂಧಮಾಲ್ : ಒಡಿಶಾದ ಕಂಧಮಾಲ್’ನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬುಡಕಟ್ಟು ಕವಿಯತ್ರಿ ಪೂರ್ಣಮಾಸಿ ಜಾನಿ ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. 80 ವರ್ಷದ ಕವಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕುಯಿ, ಒಡಿಯಾ ಮತ್ತು ಸಂಸ್ಕೃತದಲ್ಲಿ 50,000ಕ್ಕೂ ಹೆಚ್ಚು ಭಕ್ತಿಗೀತೆಗಳನ್ನ ಸಂಯೋಜಿಸಿದ್ದಾರೆ ಮತ್ತು ಅವರಿಗೆ 2021ರಲ್ಲಿ ಪದ್ಮಶ್ರೀ ಗೌರವವನ್ನ ನೀಡಲಾಯಿತು. 1954ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ ಮತ್ತು ವಾರ್ಷಿಕವಾಗಿ … Continue reading Watch Video : ಪದ್ಮಶ್ರೀ ಪುರಸ್ಕೃತೆ ‘ಪೂರ್ಣಮಾಸಿ ಜಾನಿ’ ಪಾದ ಮುಟ್ಟಿ ಆಶೀರ್ವಾದ ಪಡೆದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್