Watch Video : ‘ದಿವ್ಯಾಂಗ ಮಹಿಳೆ’ಯರ ವ್ಯವಸ್ಥೆಗಾಗಿ ಭಾಷಣ ನಿಲ್ಲಿಸಿ ಮತ್ತೆ ಮನಗೆದ್ದ ‘ಪ್ರಧಾನಿ ಮೋದಿ’

ಹೈದರಾಬಾದ್: ತೆಲಂಗಾಣದ ಮೆಹಬೂಬ್ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಚೇತನ ಮಹಿಳೆಯರಿಗಾಗಿ ಮಾಡಿದ ಕಾರ್ಯ ಎಲ್ಲರ ಹೃದಯ ಗೆದ್ದಿದೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮನ್ನು ಆಶೀರ್ವದಿಸಲು ಅಲ್ಲಿಗೆ ಬಂದಿದ್ದ ದಿವ್ಯಾಂಗ ಸಹೋದರಿಯರಿಗೆ ದಾರಿ ಮಾಡಿಕೊಡುವಂತೆ ನೆರೆದಿದ್ದ ಜನರಿಗೆ ಮನವಿ ಮಾಡಿದರು. “ದಿವ್ಯಾಂಗ ಸಹೋದರಿಯರು ನನ್ನನ್ನು ಆಶೀರ್ವದಿಸಲು ಬರುತ್ತಿದ್ದಾರೆ, ಅವರು ಮುಂದೆ ಬರಲಿ” ಎಂದು ಪ್ರಧಾನಿ ಹೇಳಿದರು. ಈ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಮಾಡುವವರೆಗೂ ತಾವು ಭಾಷಣವನ್ನ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು. … Continue reading Watch Video : ‘ದಿವ್ಯಾಂಗ ಮಹಿಳೆ’ಯರ ವ್ಯವಸ್ಥೆಗಾಗಿ ಭಾಷಣ ನಿಲ್ಲಿಸಿ ಮತ್ತೆ ಮನಗೆದ್ದ ‘ಪ್ರಧಾನಿ ಮೋದಿ’