Watch Video : ‘ಭಾರತೀಯ ಗೇಮರ್’ಗಳ ಭೇಟಿಯಾದ ‘ಪ್ರಧಾನಿ’, ಮಾತಿನ ಮಧ್ಯೆ ಕೆಲ ಆಟವಾಡಿ ಖುಷಿಪಟ್ಟ ‘ಮೋದಿ’

ನವದೆಹಲಿ : ಗೇಮಿಂಗ್ ಸಮುದಾಯದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಗೇಮಿಂಗ್ ಪ್ರಭಾವಶಾಲಿಗಳು ಮತ್ತು ಎಸ್ಪೋರ್ಟ್ಸ್ ವ್ಯಕ್ತಿಗಳಾದ ಮಾರ್ಟಲ್, ಥಗ್, ಪಾಯಲ್ ಗೇಮಿಂಗ್, ಮೈಥ್ಪಾಟ್ ಮತ್ತು ಗೇಮರ್ಫ್ಲೀಟ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಟಾಂಕರ್, ಪಾಯಲ್ ಧರೆ, ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಅವರು ಎಸ್ಪೋರ್ಟ್ಸ್ ಆಟಗಾರರು ಮತ್ತು ಗೇಮಿಂಗ್ ಪ್ರಭಾವಶಾಲಿಗಳಾಗಿ ತಮ್ಮ ಅನುಭವದ ಬಗ್ಗೆ ಮಾತನಾಡಿದರು. ಸಭೆಯಲ್ಲಿ, ಗೇಮಿಂಗ್ ಮತ್ತು ಎಸ್ಪೋರ್ಟ್ಸ್ ಉದ್ಯಮದ ಬೆಳವಣಿಗೆಯನ್ನ ಉತ್ತೇಜಿಸಲು ಗೇಮಿಂಗ್ ಸಮುದಾಯದಿಂದ … Continue reading Watch Video : ‘ಭಾರತೀಯ ಗೇಮರ್’ಗಳ ಭೇಟಿಯಾದ ‘ಪ್ರಧಾನಿ’, ಮಾತಿನ ಮಧ್ಯೆ ಕೆಲ ಆಟವಾಡಿ ಖುಷಿಪಟ್ಟ ‘ಮೋದಿ’