Watch Video : ಬಿಹಾರ ಸಿಎಂ ‘ನಿತೀಶ್’ ಮಾತಿಗೆ ವೇದಿಕೆಯಲ್ಲೇ ಜೋರಾಗಿ ನಕ್ಕ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಪ್ರವಾಸದಲ್ಲಿದ್ದು, ಔರಂಗಾಬಾದ್’ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ನಿತೀಶ್ ಕುಮಾರ್ ಮಾತನಾಡುತ್ತಿದ್ದರು. ಇಲ್ಲಿ ನಿತೀಶ್ ಕುಮಾರ್ ಅವ್ರ ಮಾತು ಪ್ರಧಾನಿ ಮೋದಿಯವರನ್ನ ತುಂಬಾ ನಗುವಂತೆ ಮಾಡಿತು. ಪ್ರಧಾನಿ ಮೋದಿ ಮಾತ್ರವಲ್ಲ, ವೇದಿಕೆಯಲ್ಲಿ ಕುಳಿತಿದ್ದ ಇತರ ನಾಯಕರು ಕೂಡ ನಕ್ಕು ಚಪ್ಪಾಳೆ ತಟ್ಟಿದರು. ವಾಸ್ತವವಾಗಿ, ಇದು ಪ್ರಧಾನಿ ಮೋದಿಯವರ ಬಗ್ಗೆ, ಆದ್ರೆ, ನಿತೀಶ್ ಕುಮಾರ್ ತಮ್ಮ ಕಾಲನ್ನ ತಾವೇ ಎಳೆದುಕೊಂಡರು. ಈ ವೇಳೆ ಪ್ರಧಾನಿ ಮೋದಿಯವ್ರಿಗೂ ಕೂಡ ನಗು ಹಿಡಿದುಕೊಳ್ಳುಲು ಸಾಧ್ಯವಾಗಲಿಲ್ಲ. … Continue reading Watch Video : ಬಿಹಾರ ಸಿಎಂ ‘ನಿತೀಶ್’ ಮಾತಿಗೆ ವೇದಿಕೆಯಲ್ಲೇ ಜೋರಾಗಿ ನಕ್ಕ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್