Watch Video : ಸಿಂಗಾಪುರದಲ್ಲಿ ‘ಪ್ರಧಾನಿ ಮೋದಿ’ ವಿಭಿನ್ನ ರೂಪ ; ‘ಡೋಲು’ ಬಾರಿಸಿ ‘ಚೀನಾ’ಗೆ ಎಚ್ಚರಿಕೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಭೇಟಿಗಾಗಿ ಬುಧವಾರ ಮಧ್ಯಾಹ್ನ ಸಿಂಗಾಪುರ ತಲುಪಿದರು. ಇಲ್ಲಿ ಅವರನ್ನ ಸಿಂಗಾಪುರ ಸರ್ಕಾರ ಮತ್ತು ಭಾರತೀಯ ಸಮುದಾಯದ ಜನರು ಸ್ವಾಗತಿಸಿದರು. ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಲು ಡ್ರಮ್ಸ್ ಬಾರಿಸಲಾಯಿತು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೂಡ ಡ್ರಮ್ಸ್ ಬಾರಿಸಿದರು. ಡೋಲು ನಾದಕ್ಕೆ ತಕ್ಕಂತೆ ಕಲಾವಿದರು ಕುಣಿದು ಕುಪ್ಪಳಿಸಿದರು. ಇದಕ್ಕೂ ಮೊದಲು ಅವರು ಬ್ರೂನಿ ಪ್ರವಾಸದಲ್ಲಿದ್ದರು. ಅಲ್ಲಿ ಅವರು ಬ್ರೂನಿ ಸುಲ್ತಾನ್ ಬೊಲ್ಕಿಯಾ ಅವರೊಂದಿಗೆ … Continue reading Watch Video : ಸಿಂಗಾಪುರದಲ್ಲಿ ‘ಪ್ರಧಾನಿ ಮೋದಿ’ ವಿಭಿನ್ನ ರೂಪ ; ‘ಡೋಲು’ ಬಾರಿಸಿ ‘ಚೀನಾ’ಗೆ ಎಚ್ಚರಿಕೆ