Watch Video : ಕರ್ತವ್ಯ ಮುಗಿದ ತಕ್ಷಣ ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್ ; ಮುಂದೇನಾಯ್ತು.?
ಮುಂಬೈ : ಪೈಲಟ್ ತನ್ನ ಕರ್ತವ್ಯದ ಸಮಯ ಮುಗಿದ ನಂತರ ವಿಮಾನ ಹಾರಾಟ ನಡೆಸಲು ನಿರಾಕರಿಸಿದ್ದು, ಇದರಿಂದಾಗಿ ಪ್ರಯಾಣಿಕರು ತಮ್ಮ ಕೋಪವನ್ನ ವ್ಯಕ್ತಪಡಿಸಿದರು. ವಿಮಾನ ಸಿಬ್ಬಂದಿಯ ಮೇಲೆ ಕೋಪಗೊಂಡರು. ಈ ಸಂದರ್ಭದಲ್ಲಿ, ಇಂಡಿಗೋ ವಿಮಾನದಲ್ಲಿ ಅವ್ಯವಸ್ಥೆ ಭುಗಿಲೆದ್ದಿತು. ಈ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇಂಡಿಗೋ ವಿಮಾನ 6E 1085 ಗುರುವಾರ ಬೆಳಿಗ್ಗೆ 4:05 ಕ್ಕೆ ಮುಂಬೈನಿಂದ ಥೈಲ್ಯಾಂಡ್’ನ ಕ್ರಾಬಿಗೆ ಹಾರಲು ನಿರ್ಧರಿಸಲಾಗಿತ್ತು. ಆದರೆ, ಪೈಲಟ್ ತನ್ನ ಕರ್ತವ್ಯದ ಸಮಯ ಮುಗಿದ ನಂತರ ವಿಮಾನವನ್ನು … Continue reading Watch Video : ಕರ್ತವ್ಯ ಮುಗಿದ ತಕ್ಷಣ ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್ ; ಮುಂದೇನಾಯ್ತು.?
Copy and paste this URL into your WordPress site to embed
Copy and paste this code into your site to embed