Watch : ಕೆಸರು ಕೊಳದಲ್ಲಿ ಸಿಲುಕಿದ ‘ಬಿಜೆಪಿ ಸಚಿವ’, ಹರಸಾಹಸ ಮಾಡಿ ಹೊರತಂದ ವಿಡಿಯೋ ವೈರಲ್

ನವದೆಹಲಿ : ನಾಗಾಲ್ಯಾಂಡ್ ಸಚಿವ ಮತ್ತು ಬಿಜೆಪಿ ಮುಖಂಡ ತೆಮ್ಜೆನ್ ಇಮ್ನಾ ಅಲಾಂಗ್ ಇತ್ತೀಚೆಗೆ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕೆಸರು ಕೊಳದಲ್ಲಿ ಸಿಲುಕಿದ್ದು, ಅವ್ರನ್ನ ಹೊರತೆಗೆಯುವುದನ್ನ ಕಾಣಬಹುದು. ಇನ್ನಿದಕ್ಕೆ ಇಬ್ಬರು ಪುರುಷರು ನೀರಿನಿಂದ ಹೊರ ತರಲು ಸಹಾಯ ಮಾಡುವುದನ್ನ ಕಾಣಬಹುದು. ಸಮಸ್ಯೆಗಳ ಬಗ್ಗೆ ಹಾಸ್ಯಮಯ ನಿಲುವಿಗೆ ಹೆಸರುವಾಸಿಯಾದ ಅಲಾಂಗ್, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತಮಾಷೆ ಮಾಡುವುದನ್ನ ಕಾಣಬಹುದು. ಒಂದು ಹಂತದಲ್ಲಿ, “ನಾನು ಕೊಳದ ಅತಿದೊಡ್ಡ ಮೀನು” ಎಂದು ಅವ್ರು ಹೇಳುವುದನ್ನ … Continue reading Watch : ಕೆಸರು ಕೊಳದಲ್ಲಿ ಸಿಲುಕಿದ ‘ಬಿಜೆಪಿ ಸಚಿವ’, ಹರಸಾಹಸ ಮಾಡಿ ಹೊರತಂದ ವಿಡಿಯೋ ವೈರಲ್