Watch Video : ಪುತ್ರ ‘ಅನಂತ್’ ಭಾಷಣದ ವೇಳೆ ‘ಮುಖೇಶ್ ಅಂಬಾನಿ’ ಭಾವುಕ, ಕಣ್ತುಂಬಿಕೊಂಡ ವಿಡಿಯೋ ವೈರಲ್

ನವದೆಹಲಿ : ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಬಾಲ್ಯದಿಂದಲೂ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದು, ತಮ್ಮನ್ನ ಬೆಂಬಲಿಸಿದ್ದಕ್ಕಾಗಿ ಮತ್ತು ಪ್ರೋತ್ಸಾಹಿಸಿದ್ದಕ್ಕಾಗಿ ತಂದೆ ಮತ್ತು ತಾಯಿ ನೀತಾ ಅಂಬಾನಿಗೆ ಧನ್ಯವಾದ ಅರ್ಪಿಸಿದ್ರು. ಈ ವೇಳೆ ಮುಖೇಶ್ ಭಾವುಕರಾಗಿ ಕಣ್ಣೀರಿಟ್ಟರು. ರಾಧಿಕಾ ಮರ್ಚೆಂಟ್ ಅವರೊಂದಿಗಿನ ಮದುವೆಗೆ ಮುಂಚಿತವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅನಂತ್ ಅಂಬಾನಿ, “ನನ್ನ ತಂದೆ ಮತ್ತು ತಾಯಿ ಯಾವಾಗಲೂ ನನ್ನೊಂದಿಗೆ ನಿಂತಿದ್ದಾರೆ, ಮತ್ತು ನಾನು ಯೋಚಿಸಿದರೆ (ಏನಾದರೂ ಮಾಡುವ ಬಗ್ಗೆ) ನಾನು ಅದನ್ನು … Continue reading Watch Video : ಪುತ್ರ ‘ಅನಂತ್’ ಭಾಷಣದ ವೇಳೆ ‘ಮುಖೇಶ್ ಅಂಬಾನಿ’ ಭಾವುಕ, ಕಣ್ತುಂಬಿಕೊಂಡ ವಿಡಿಯೋ ವೈರಲ್