Watch Video : ಮೋಸ್ಟ್ ಫೋಟೋಗ್ರಾಫ್ಡ್ ಲ್ಯಾಂಡ್ ಮಾರ್ಕ್ : ಬ್ರೂನಿ ‘ಸುಲ್ತಾನ್ ಸೈಫುದ್ದೀನ್ ಮಸೀದಿ’ಗೆ ‘ಪ್ರಧಾನಿ ಮೋದಿ’ ಭೇಟಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಎರಡು ದಿನಗಳ ಬ್ರೂನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿಯ ಐತಿಹಾಸಿಕ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದರು. ಅವರು ಮಸೀದಿಯಲ್ಲಿ ಸ್ವಲ್ಪ ಸಮಯ ಕಾಲ ಕಳೆದಿದ್ದು, ವೀಡಿಯೊವನ್ನ ವೀಕ್ಷಿಸಿದರು ಮತ್ತು ಇಮಾಮ್ ಅವರೊಂದಿಗೆ ಸಂತೋಷವನ್ನ ವಿನಿಮಯ ಮಾಡಿಕೊಂಡರು. #WATCH | Prime Minister Narendra Modi visits Omar Ali Saifuddien Mosque in Bandar Seri Begawan, Brunei. (Video: DD) pic.twitter.com/Ek31ALCh6p — ANI … Continue reading Watch Video : ಮೋಸ್ಟ್ ಫೋಟೋಗ್ರಾಫ್ಡ್ ಲ್ಯಾಂಡ್ ಮಾರ್ಕ್ : ಬ್ರೂನಿ ‘ಸುಲ್ತಾನ್ ಸೈಫುದ್ದೀನ್ ಮಸೀದಿ’ಗೆ ‘ಪ್ರಧಾನಿ ಮೋದಿ’ ಭೇಟಿ