Watch Video : ಮತ್ತೆ ಮನಗೆದ್ದ ‘ಮೋದಿ’ ; ನೆಲದ ಮೇಲೆ ಕುಳಿತು ‘ಜಾವೆಲಿನ್ ಸ್ಟಾರ್’ ಕೈಯಿಂದ ಕ್ಯಾಪ್ ಹಾಕಿಸಿಕೊಂಡ ಪ್ರಧಾನಿ

ನವದೆಹಲಿ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಒಟ್ಟು 29 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 18ನೇ ಸ್ಥಾನ ಗಳಿಸಿದೆ. 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌’ನಲ್ಲಿ ಭಾರತವು ಗೆದ್ದ ಅತ್ಯುತ್ತಮ ಪದಕಗಳ ದಾಖಲೆಯನ್ನ ಭಾರತೀಯ ತಂಡವು ಮುರಿದಿದೆ (ಒಟ್ಟು ಪದಕಗಳು 19). ಇದೇ ವೇಳೆ ಇತಿಹಾಸ ಸೃಷ್ಟಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ಯಾರಾ ಅಥ್ಲೀಟ್’ಗಳನ್ನ ಭೇಟಿಯಾಗಿದ್ದಾರೆ. ಅಥ್ಲೀಟ್‌’ಗಳೊಂದಿಗೆ ಪ್ರಧಾನಿ ಮೋದಿ ಮಾತನಾಡಿ ಅಭಿನಂದನೆ … Continue reading Watch Video : ಮತ್ತೆ ಮನಗೆದ್ದ ‘ಮೋದಿ’ ; ನೆಲದ ಮೇಲೆ ಕುಳಿತು ‘ಜಾವೆಲಿನ್ ಸ್ಟಾರ್’ ಕೈಯಿಂದ ಕ್ಯಾಪ್ ಹಾಕಿಸಿಕೊಂಡ ಪ್ರಧಾನಿ