Watch Video: ಅಯೋಧ್ಯೆಯ ಭದ್ರತೆಗೆ ನೇಮಿಸಿದ್ದ ಮಹಿಳಾ ಪೊಲೀಸರ ಎಡವಟ್ಟು: ಸೊಂಟ ಬಳುಕಿಸಿ, ಕುಣಿದ ನಾಲ್ವರ ಅಮಾನತು

ಉತ್ತರಪ್ರದೇಶ : ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಪೊಲೀಸ್ ಪೇದೆಗಳು ಡಾನ್ಸ್ ಮಾಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಭೋಜ್‌ಪುರಿ  ಹಾಡಿಗೆ ಡ್ಯಾನ್ಸ್‌ ಮಾಡಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ  ವಿಡಿಯೋ ವೈರಲ್‌ ಆಗುತ್ತಿದ್ದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ ವೀಡಿಯೋ ವೈರಲ್‌ ಇಲ್ಲಿದೆ ನೋಡಿ :  #Ayodhya: महिला सिपाहियों के द्वारा बनाया गया 'पतली कमरिया तोरी' पर रील। महिला सिपाहियों का विडियो हुआ वायराल। @ayodhya_police pic.twitter.com/YGn8rlj5cU — Rahul … Continue reading Watch Video: ಅಯೋಧ್ಯೆಯ ಭದ್ರತೆಗೆ ನೇಮಿಸಿದ್ದ ಮಹಿಳಾ ಪೊಲೀಸರ ಎಡವಟ್ಟು: ಸೊಂಟ ಬಳುಕಿಸಿ, ಕುಣಿದ ನಾಲ್ವರ ಅಮಾನತು