Watch Video : ಪ್ಲಾಸ್ಟಿಕ್ ಬಾಟಲಿ ಬಳಸಿ ‘ನಾಗರಹಾವು’ ಹಿಡಿದ ವ್ಯಕ್ತಿ, ಇಂಟರ್ನೆಟ್ ಬೆಚ್ಚಿಬೀಳಿಸುವ ವೀಡಿಯೊ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನಾಗರಹಾವುಗಳು ಪ್ರಾಣಿ ಸಾಮ್ರಾಜ್ಯದಲ್ಲಿ ಅತ್ಯಂತ ಭಯಭೀತ ಜೀವಿಗಳಲ್ಲಿ ಒಂದಾಗಿದ್ದು, ಯಾರಾದ್ರು ಸರಿಯೇ ಅಂಜುವುದು ಸಾಮಾನ್ಯ. ಆದ್ರೆ, ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದ್ರಲ್ಲಿ ವ್ಯಕ್ತಿಯೊಬ್ಬ ಅನಿರೀಕ್ಷಿತವಾಗಿ ಮನೆಯೊಳಗೆ ಪ್ರವೇಶಿಸಿದ ನಾಗರಹಾವನ್ನ ನಿರ್ಭೀತಿಯಿಂದ ನಿಭಾಯಿಸಿದ್ದಾರೆ. ಆತ ಕಿಂಚಿತ್ತು ಭಯಪಟ್ಟಿಲ್ಲ ಅನ್ನೋದೇ ವಿಶೇಷ. ಈ ನಂಬಲಾಗದ ಕ್ಷಣದ ವೀಡಿಯೊ ಆನ್ ಲೈನ್’ನಲ್ಲಿ ಗಮನ ಸೆಳೆದಿದೆ, ವ್ಯಕ್ತಿಯ ಧೈರ್ಯ ಮತ್ತು ತ್ವರಿತ ಚಿಂತನೆಗೆ ವೀಕ್ಷಕರು ಬೇಷ್ ಎಂದಿದ್ದು, ಆಶ್ಚರ್ಯ ವ್ಯಕ್ತಪಡೆಸುತ್ತಿದ್ದಾರೆ. ಮೂಲತಃ ಎಕ್ಸ್ನಲ್ಲಿ ಹಂಚಿಕೊಳ್ಳಲಾದ … Continue reading Watch Video : ಪ್ಲಾಸ್ಟಿಕ್ ಬಾಟಲಿ ಬಳಸಿ ‘ನಾಗರಹಾವು’ ಹಿಡಿದ ವ್ಯಕ್ತಿ, ಇಂಟರ್ನೆಟ್ ಬೆಚ್ಚಿಬೀಳಿಸುವ ವೀಡಿಯೊ ವೈರಲ್