WATCH VIDEO: ಸಾಲದ ಕಂತು ಕಟ್ಟಮ್ಮ, ಇಲ್ಲಾಂದ್ರೆ ಸತ್ತೋಗು: ಬ್ಯಾಂಕ್​ ಸಿಬ್ಬಂದಿ ವಿಡಿಯೋ ವೈರಲ್​

ಮೈಸೂರು: ಸಾಲ ಕಟ್ಟಿಸಿಕೊಳ್ಳವು ನೆಪದಲ್ಲಿ ಬ್ಯಾಂಕ್‌ ಸಿಬ್ಬಂದಿಯೊಬ್ಬ ಮಹಿಳೆಯರ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ. ಹುಣಸೂರಿನ ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದ ರೈತ ಮಹಿಳೆ ಲತಾ ಎಂಬುವರಿಗೆ ಬ್ಯಾಂಕ್ ಸಿಬ್ಬಂದಿ ಸುರೇಶ್ ಎಂಬಾತ ಧಮ್ಕಿ ಹಾಕಿದ್ದು, ಸಾಲದ ಕಂತು ಕಟ್ಟಮ್ಮ, ಇಲ್ಲಾಂದ್ರೆ ಸತ್ತೋಗು, ಸಾಲ ಮನ್ನಾ ಆಗುತ್ತದೆ ಎಂದು ರೈತ ಮಹಿಳೆಗೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಧಮ್ಕಿ ಹಾಕಿರುವ ವಿಡಿಯೋ ಈಗ ವೈರಲ್‌ ಆಗಿದೆ. ಬ್ಯಾಂಕ್​ನಲ್ಲಿ ಲತಾ 50 ಸಾವಿರ ಸಾಲ ಪಡೆದುಕೊಂಡಿದ್ದಾರೆ … Continue reading WATCH VIDEO: ಸಾಲದ ಕಂತು ಕಟ್ಟಮ್ಮ, ಇಲ್ಲಾಂದ್ರೆ ಸತ್ತೋಗು: ಬ್ಯಾಂಕ್​ ಸಿಬ್ಬಂದಿ ವಿಡಿಯೋ ವೈರಲ್​