WATCH VIDEO : ‘ಕೇಪ್ ಟೌನ್’ನಲ್ಲಿ ‘ರಾಮ್ ಸಿಯಾ ರಾಮ್’ ಹಾಡಿಗೆ ಹೆಜ್ಜೆ ಹಾಕಿದ ‘ಕೊಹ್ಲಿ’, ವಿಡಿಯೋ ವೈರಲ್

ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ‘ರಾಮ್ ಸಿಯಾ ರಾಮ್’ ಹಾಡು ಹಾಕಲಾಯ್ತು. ಈ ವೇಳೆ ವಿರಾಟ್ ಕೊಹ್ಲಿಗೆ ತಮ್ಮ ಭಾವನೆಗಳನ್ನ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಧ್ಯ ಇವ್ರು ಹಾಕಿದ ಹೆಜ್ಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ರೀಡಾಂಗಣದ ಸಿಬ್ಬಂದಿ ರಾಮ್ ಸಿಯಾ ರಾಮ್ ಹಾಡನ್ನ ನುಡಿಸುತ್ತಿದ್ದರೆ, ವಿರಾಟ್ ಕೊಹ್ಲಿ ಕೈಮುಗಿದು ಶ್ರೀರಾಮನಂತೆ ಪೋಸ್ ನೀಡಿ, ಬಿಲ್ಲುಗಾರನಂತೆ ದಾರ ಎಳೆಯುತ್ತಿದ್ದರು. ಈ ವಿಡಿಯೋ … Continue reading WATCH VIDEO : ‘ಕೇಪ್ ಟೌನ್’ನಲ್ಲಿ ‘ರಾಮ್ ಸಿಯಾ ರಾಮ್’ ಹಾಡಿಗೆ ಹೆಜ್ಜೆ ಹಾಕಿದ ‘ಕೊಹ್ಲಿ’, ವಿಡಿಯೋ ವೈರಲ್