Watch Video : ಭಗತ್ ಸಿಂಗ್, ಅಂಬೇಡ್ಕರ್ ಫೋಟೋ ಜೊತೆಗೆ ‘ಕೇಜ್ರಿವಾಲ್’ ಭಾವಚಿತ್ರ ; ನೆಟ್ಟಿಗರ ಆಕ್ರೋಶ, ವೀಡಿಯೋ ವೈರಲ್

ನವದೆಹಲಿ : ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋಟೋವನ್ನ ಭಗತ್ ಸಿಂಗ್ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ನಡುವೆ ಇರಿಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷ (AAP) ತೀವ್ರ ಟೀಕೆಗೆ ಗುರಿಯಾಗಿದೆ. ಅಂದ್ಹಾಗೆ, ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಗುರುವಾರ ಡಿಜಿಟಲ್ ಬ್ರೀಫಿಂಗ್’ನ್ನ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವ್ರ ಹಿಂದೆ ನೇತು ಹಾಕಲಾಗಿದ್ದ ಭಗತ್ ಸಿಂಗ್ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ನಡುವೆ ಕೇಜ್ರಿವಾಲ್ ಪೋಟೋವನ್ನ ಕಾಣಬೋದು. ಕೇಜ್ರಿವಾಲ್ ಅವರ ಫೋಟೋವನ್ನು ಇಬ್ಬರು ಐಕಾನ್ಗಳ … Continue reading Watch Video : ಭಗತ್ ಸಿಂಗ್, ಅಂಬೇಡ್ಕರ್ ಫೋಟೋ ಜೊತೆಗೆ ‘ಕೇಜ್ರಿವಾಲ್’ ಭಾವಚಿತ್ರ ; ನೆಟ್ಟಿಗರ ಆಕ್ರೋಶ, ವೀಡಿಯೋ ವೈರಲ್