Watch Video : ‘ಭಗತ್ ಸಿಂಗ್’ ಫೋಟೋ ಪಕ್ಕದಲ್ಲಿ ‘ಕೇಜ್ರಿವಾಲ್’ ಫೋಟೋ ; AAP ವಿರುದ್ಧ ‘ಭಗತ್ ಸಿಂಗ್ ಮೊಮ್ಮಗ’ ವಾಗ್ದಾಳಿ

ನವದೆಹಲಿ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳ ಜೊತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭಾವಚಿತ್ರವನ್ನ ಪ್ರದರ್ಶಿಸಿದ್ದಕ್ಕಾಗಿ ಭಗತ್ ಸಿಂಗ್ ಅವರ ಮೊಮ್ಮಗ ಯಾದ್ವಿಂದರ್ ಸಂಧು ಆಮ್ ಆದ್ಮಿ ಪಕ್ಷ (AAP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇಂದು ಬೆಳಿಗ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ವೀಡಿಯೊ ಬಂದಿದ್ದು, ಅದರಲ್ಲಿ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ … Continue reading Watch Video : ‘ಭಗತ್ ಸಿಂಗ್’ ಫೋಟೋ ಪಕ್ಕದಲ್ಲಿ ‘ಕೇಜ್ರಿವಾಲ್’ ಫೋಟೋ ; AAP ವಿರುದ್ಧ ‘ಭಗತ್ ಸಿಂಗ್ ಮೊಮ್ಮಗ’ ವಾಗ್ದಾಳಿ