WATCH VIDEO: ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ‘ಯುವ ಸಮೃದ್ಧಿ ಮೇಳ’ಕ್ಕೆ ನೋಂದಣಿ ಮಾಡಲು ಈ ವಿಡಿಯೋ ನೋಡಿ!

ಬೆಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಫೆಬ್ರವರಿ 26 ಹಾಗೂ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈ ಬಗ್ಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.   BREAKING : ಹಾಸನದಲ್ಲಿ ಗೃಹಿಣಿ ಅನುಮಾಸ್ಪದವಾಗಿ ಸಾವು : ಪತಿಯೆ ನೇಣು ಬಿಗಿದು ಕೊಲೆಗೈದಿರುವ ಆರೋಪ ಉದ್ಯೋಗ ಮೇಳದಲ್ಲಿ 502 ಕಂಪನಿಗಳು ಭಾಗಿಯಾಗಲಿದ್ದು, ಸುಮಾರು 1 ಲಕ್ಷ ಮಂದಿಗೆ ಉದ್ಯೋಗ ನೀಡಲಿದೆ‌‌. ಅರಮನೆ ಮೈದಾನದಲ್ಲಿ 600 ಸ್ಟಾಲ್ ಹಾಕಲಾಗುತ್ತಿದೆ. ಒಟ್ಟು 150 … Continue reading WATCH VIDEO: ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ‘ಯುವ ಸಮೃದ್ಧಿ ಮೇಳ’ಕ್ಕೆ ನೋಂದಣಿ ಮಾಡಲು ಈ ವಿಡಿಯೋ ನೋಡಿ!