Watch Video : ‘ಸಿಯಾಚಿನ್ ಹಿಮನದಿ’ಯಲ್ಲಿ ಭಾರತೀಯ ಸೇನೆಗೆ 40 ವರ್ಷ ; ಶೌರ್ಯ ಪ್ರದರ್ಶನದ ವಿಡಿಯೋ ಬಿಡುಗಡೆ
ನವದೆಹಲಿ : ಭಾರತೀಯ ಸೇನೆಯು ಸಿಯಾಚಿನ್ ಹಿಮನದಿಯಲ್ಲಿ ತನ್ನ ಉಪಸ್ಥಿತಿಯಿಂದ 40 ವರ್ಷಗಳನ್ನ ಪೂರೈಸಿದೆ. 1984ರ ಏಪ್ರಿಲ್ 13ರಂದು ‘ಆಪರೇಷನ್ ಮೇಘದೂತ್’ ಅಡಿಯಲ್ಲಿ ಸೇನೆಯು ಈ ಪ್ರದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿತು. ಈ ಸಂದರ್ಭವನ್ನ ಗುರುತಿಸಲು, ಸೇನೆಯು “ಭೂಮಿಯ ಮೇಲಿನ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಾಲ್ಕು ದಶಕಗಳ ಶೌರ್ಯವನ್ನು” ಪ್ರದರ್ಶಿಸುವ ವೀಡಿಯೊವನ್ನ ಬಿಡುಗಡೆ ಮಾಡಿದೆ. ಕಳೆದ ನಾಲ್ಕು ದಶಕಗಳಿಂದ, ಸಿಯಾಚಿನ್’ನಲ್ಲಿ ದೇಶದ ಯುದ್ಧ ಪರಾಕ್ರಮವನ್ನ ಹೆಚ್ಚಿಸುವ ಹಲವಾರು ಕ್ರಮಗಳಿವೆ. ಇವುಗಳಲ್ಲಿ ಹೆವಿ-ಲಿಫ್ಟ್ ಹೆಲಿಕಾಪ್ಟರ್’ಗಳು ಮತ್ತು ಲಾಜಿಸ್ಟಿಕ್ … Continue reading Watch Video : ‘ಸಿಯಾಚಿನ್ ಹಿಮನದಿ’ಯಲ್ಲಿ ಭಾರತೀಯ ಸೇನೆಗೆ 40 ವರ್ಷ ; ಶೌರ್ಯ ಪ್ರದರ್ಶನದ ವಿಡಿಯೋ ಬಿಡುಗಡೆ
Copy and paste this URL into your WordPress site to embed
Copy and paste this code into your site to embed