Watch Video : ಕ್ರಿಕೆಟ್ ದೇವರು ‘ಸಚಿನ್’ಗಾಗಿ ಐಸಿಸಿ ಸ್ಪೆಷಲ್ ವಿಡಿಯೋ, ಅದ್ಭುತ ಎಂದ ಅಭಿಮಾನಿಗಳು

ನವದೆಹಲಿ : ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಆಗಿ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಿದ ಸಚಿನ್’ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಯುವರಾಜ್, ಸೆಹ್ವಾಗ್, ರೈನಾ, ಬಿಸಿಸಿಐ ಕಾರ್ಯದರ್ಶಿ ಜೈಶಾ ಮತ್ತು ಅನೇಕರು ಸಚಿನ್‌’ಗೆ ಶುಭಾಶಯಗಳನ್ನ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇಲ್ಲಿ ಉಲ್ಲೇಖಿಸಬೇಕಾದ ಕೆಲವು ವಿಶೇಷ ವಿಷಯಗಳಿವೆ. ಅವುಗಳಲ್ಲಿ ಒಂದು ಭಾರತೀಯ ಕ್ರಿಕೆಟ್ ನಿಯಂತ್ರಣ … Continue reading Watch Video : ಕ್ರಿಕೆಟ್ ದೇವರು ‘ಸಚಿನ್’ಗಾಗಿ ಐಸಿಸಿ ಸ್ಪೆಷಲ್ ವಿಡಿಯೋ, ಅದ್ಭುತ ಎಂದ ಅಭಿಮಾನಿಗಳು