WATCH VIDEO: ಮೆಟ್ರೋ ರೈಲಿನಲ್ಲಿಯೇ ಯುವತಿಯರ ಹಾಟ್​​ ಹೋಳಿ ಆಟ, ವಿಡಿಯೋ ವೈರಲ್‌

ನವದೆಹಲಿ: ಹೋಳಿ ಆಚರಣೆಯ ಸಂದರ್ಭದಲ್ಲಿ ದೆಹಲಿ ಮೆಟ್ರೋದಲ್ಲಿ ಇಬ್ಬರು ಹುಡುಗಿಯರು ಪ್ರಚೋದನಕಾರಿ ನಡವಳಿಕೆಯಲ್ಲಿ ತೊಡಗಿರುವುದನ್ನು ಸೆರೆಹಿಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದ ಹುಡುಗಿಯರು, ತಮ್ಮ ಮುಖಗಳನ್ನು ಒಟ್ಟಿಗೆ ಉಜ್ಜುವುದು ಮತ್ತು ಮೆಟ್ರೋದಲ್ಲೇ ಮಲಗುವುದು ಸೇರಿದಂತೆ ಅಸಭ್ಯ ವರ್ತನೆಯಲ್ಲಿ ತೊಡಗಿರುವ ವಿಡಿಯೋ ವೈರಲ್‌ ಆಗಿದೆ. ಹೆಚ್ಚುವರಿಯಾಗಿ, ದೆಹಲಿ ಮೆಟ್ರೋ ನಿಗಮವು ಇಂತಹ ನಡವಳಿಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಪ್ರಯಾಣಿರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ತಮ್ಮ … Continue reading WATCH VIDEO: ಮೆಟ್ರೋ ರೈಲಿನಲ್ಲಿಯೇ ಯುವತಿಯರ ಹಾಟ್​​ ಹೋಳಿ ಆಟ, ವಿಡಿಯೋ ವೈರಲ್‌