Watch Video : ಹೃದಯ ವಿದ್ರಾವಕ! ರಕ್ಷಿಸಿದ ನಾಯಿಯೇ ಜೀವ ತೆಗೆಯಿತು ; ರೇಬೀಸ್’ನಿಂದ ಕಬಡ್ಡಿ ಆಟಗಾರ ಧಾರುಣ ಸಾವು

ಬುಲಂದ್‌ಶಹರ್ : ರಾಜ್ಯಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವಿನ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌’ನ ಫರಾನಾ ಗ್ರಾಮದ ನಿವಾಸಿ ಸೋಲಂಕಿ, ತಾನು ರಕ್ಷಿಸಿದ ನಾಯಿಮರಿ ಕಚ್ಚಿ ರೇಬೀಸ್‌’ನಿಂದ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಹೃದಯವಿದ್ರಾವಕ ಘಟನೆ ಮೂರು ದಿನಗಳ ಹಿಂದೆ ನಡೆದಿದೆ. ರೇಬೀಸ್ ಪರಿಣಾಮದಿಂದ ಬಳಲುತ್ತಿರುವ ಬ್ರಿಜೇಶ್ ಸೋಲಂಕಿಯ ಮನಕಲಕುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಬಡ್ಡಿ ಆಟಗಾರನು ತೀವ್ರ ರೇಬೀಸ್ ದಾಳಿಯನ್ನ ಅನುಭವಿಸುತ್ತಿರುವುದನ್ನು, ಹಾಸಿಗೆಯ ಮೇಲೆ ಮಲಗಿ ನೋವಿನಿಂದ ನರಳುತ್ತಿರುವುದನ್ನ … Continue reading Watch Video : ಹೃದಯ ವಿದ್ರಾವಕ! ರಕ್ಷಿಸಿದ ನಾಯಿಯೇ ಜೀವ ತೆಗೆಯಿತು ; ರೇಬೀಸ್’ನಿಂದ ಕಬಡ್ಡಿ ಆಟಗಾರ ಧಾರುಣ ಸಾವು