ನವದೆಹಲಿ: ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದ ಆಶ್ಚರ್ಯಕರ ಘಟನೆಯಲ್ಲಿ, ಪೆಟ್ರೋಲ್ ಪಂಪ್ ಅಟೆಂಡೆಂಟ್ ಒಬ್ಬರು ಗ್ರಾಹಕರು 2,000 ರೂ.ಗಳನ್ನು ನೀಡಿದ ಬಳಿಕ ಸ್ಕೂಟರ್ ನಿಂದ ಪೆಟ್ರೋಲ್ ಅನ್ನು ವಾಪಸ್ಸು ತೆಗೆದುಕೊಂಡಿರುವ ಘಟನೆ ನಡೆದಿದೆ.
2,000 ಮುಖಬೆಲೆಯ ನೋಟುಗಳನ್ನು ಪೆಟ್ರೋಲ್ ಬಂಕ್ ಗಳಲ್ಲಿ ನೀಡುತ್ತಿದ್ದು, ಇದು ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ.
ನಕಲಿ ನೋಟುಗಳನ್ನು ಬ್ಯಾಂಕ್ ಗಳಿಗೆ ಒಯ್ಯಬೇಡಿ, ನಿಮ್ಮ ಮೇಲೆ ಕೇಸ್ ದಾಖಲಾಗುವುದು ಎಚ್ಚರ : ಇಂದಿನಿಂದ ನೋಟುಗಳನ್ನು ಹಿಂತೆಗೆದುಕೊಳ್ಳುವ ಕಾರ್ಯ ಪ್ರಾರಂಭವಾಗಿದ್ದು, ಯಾರೂ ನಕಲಿ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡದಂತೆ ಬ್ಯಾಂಕುಗಳು ಸಿದ್ಧತೆಗಳನ್ನು ಮಾಡಿವೆ. ಇದಕ್ಕಾಗಿ, ನೋಟುಗಳನ್ನು ಪರಿಶೀಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ. ಯಾವುದೇ ನಕಲಿ ನೋಟು ಬ್ಯಾಂಕಿನಲ್ಲಿ ಸಿಕ್ಕಿಬಿದ್ದರೆ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಂತಹ ನಕಲಿ ಕರೆನ್ಸಿಗೆ ಬದಲಾಗಿ ಯಾವುದೇ ನೋಟುಗಳನ್ನು ಹಿಂದಿರುಗಿಸಲಾಗುವುದಿಲ್ಲ. ಅಲ್ಲದೆ, ಒಬ್ಬ ವ್ಯಕ್ತಿಯಿಂದ ಐದಕ್ಕಿಂತ ಹೆಚ್ಚು ನಕಲಿ ನೋಟುಗಳು ಕಂಡುಬಂದರೆ, ಈ ಸಂಬಂಧ ಎಫ್ಐಆರ್ ಸಹ ದಾಖಲಿಸಲಾಗುವುದು. ಇದರ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
यूपी के जालौन में पेट्रोल पंप पर 2000 का नोट दिया
कर्मचारियों ने नोट लेने से मना कर दिया। बाद में डाला पेट्रोल भी टंकी से निकाल लिया
वीडियो सोशल मीडिया पर हुआ वायरल pic.twitter.com/mpuvb2usEd
— Nigar Parveen (@NigarNawab) May 22, 2023