ಮಹಾರಾಷ್ಟ್ರ: ರಾಜ್ಯದ ಕೊಲ್ಲಾಪುರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗಿಸುತ್ತಿದೆ. ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮುಂದುವರೆಸಿವೆ ಎಂದು ವರದಿಯಾಗಿದೆ.
Kolhapur: Chemical factory fire in Ichalkaranji Billions lost (Watch Video)
#Kolhapur #Ichalkaranji pic.twitter.com/12aU1iVXXm
— manas parab (@manas0191) January 24, 2022
Fire breaks out at a chemical factory in Kolhapur, Maharashtra. Four fire tenders at the spot. pic.twitter.com/23JfCHMCpQ
— ANI (@ANI) January 24, 2022
ಕೊಲ್ಲಾಪುರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದರಲ್ಲಿದ್ದ ವಸ್ತುಗಳ ನಾಶದಿಂದ ಕೋಟ್ಯಾಂತರ ರೂ. ನಷ್ಟವಾಗಿದೆ. ಘಟನೆಯಲ್ಲಿ ಸಾವು-ನೋವುಗಳ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
UAE: ಯೆಮೆನ್ ಬಂಡುಕೋರರು ಹಾರಿಸಿದ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಮಾಡಿದ ಯುಎಇ | Ballistic Missiles