WATCH VIDEO: ಕಟ್ಟಡದ ಮೇಲೆ ಯುದ್ಧ ವಿಮಾನ ಪತನ ಬೆಂಕಿ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ Fighter jet crashes
ಮಾಸ್ಕೋ: ರಷ್ಯಾದ ಯೆಸ್ಕ್ ನಗರದಲ್ಲಿ ಮಿಲಿಟರಿ ವಿಮಾನವೊಂದು ಒಂಬತ್ತು ಅಂತಸ್ತಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿದೆ. ವಿಮಾನ ಅವಘಡ ನಡೆದ ಬಳಿಕ ಮೊದಲ ಮಹಡಿಯಿಂದ ಒಂಬತ್ತನೇ ಮಹಡಿಯವರೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯುದ್ಧ ವಿಮಾನದ ಎಂಜಿನ್ ವೈಫಲ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಬಹುಮಹಡಿ ಕಟ್ಟಡದಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಈ ವಿಮಾನವನ್ನು ಸುಖೋಯ್ -34 ಫೈಟರ್ ಜೆಟ್ ಎಂದು ಗುರುತಿಸಲಾಗಿದೆ. … Continue reading WATCH VIDEO: ಕಟ್ಟಡದ ಮೇಲೆ ಯುದ್ಧ ವಿಮಾನ ಪತನ ಬೆಂಕಿ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ Fighter jet crashes
Copy and paste this URL into your WordPress site to embed
Copy and paste this code into your site to embed