Watch Video : ಆಸ್ಪತ್ರೆಯಲ್ಲೇ ವೈದ್ಯ-ರೋಗಿಯ ನಡುವೆ ಡಿಶುಂ ಡಿಶುಂ ; ಶಾಕಿಂಗ್ ವಿಡಿಯೋ ವೈರಲ್!

ಶಿಮ್ಲಾ : ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಬಂದ ರೋಗಿಯನ್ನ ವೈದ್ಯರು ಕ್ರೂರವಾಗಿ ಥಳಿಸಿ ಕೊಂದ ಘಟನೆ ಭಾನುವಾರ (ಡಿಸೆಂಬರ್ 21) ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ (IGMC) ನಡೆದಿದೆ. ಬಿಳಿ ಕೋಟ್ ಧರಿಸಿದ ವೈದ್ಯರೊಬ್ಬರು ಹಾಸಿಗೆಯ ಮೇಲೆ ಮಲಗಿದ್ದ ರೋಗಿಯನ್ನ ಸಿಲೋನ್ ಸ್ಟ್ಯಾಂಡ್‌’ನಿಂದ ಹೊಡೆಯುವ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ರೋಗಿಯ ಕೋಪಗೊಂಡ ಸಂಬಂಧಿಕರು ಆಸ್ಪತ್ರೆ ಆವರಣದ ಹೊರಗೆ ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ. ವೈದ್ಯರು ರೋಗಿಯನ್ನ ಮುಷ್ಟಿಯಿಂದ ಹೊಡೆಯುವ ವಿಡಿಯೋವನ್ನ ಆಸ್ಪತ್ರೆಯ ಇತರ ರೋಗಿಗಳು … Continue reading Watch Video : ಆಸ್ಪತ್ರೆಯಲ್ಲೇ ವೈದ್ಯ-ರೋಗಿಯ ನಡುವೆ ಡಿಶುಂ ಡಿಶುಂ ; ಶಾಕಿಂಗ್ ವಿಡಿಯೋ ವೈರಲ್!