Watch Video : ‘ಮ್ಯಾಂಗೊ ಜ್ಯೂಸ್’ ಸಿಕ್ಕಾಪಟ್ಟೆ ಇಷ್ಟನಾ.? ಹಾಗಿದ್ರೆ, ಈ ವಿಡಿಯೋ ನೋಡಿ, ಪಕ್ಕಾ ಶಾಕ್ ಆಗ್ತೀರಾ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹಣ್ಣುಗಳ ಪೈಕಿ ಮಾವಿನ ರಾಜ.. ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳೇ ಕಾಣಸಿಗುತ್ತವೆ. ಇದಲ್ಲದೇ ಮಾವಿನ ಹಣ್ಣಿನಿಂದ ಹಲವು ಬಗೆಯ ಖಾದ್ಯಗಳನ್ನೂ ತಯಾರಿಸುತ್ತಾರೆ. ಮೇಲಾಗಿ ಸೀಸನ್ ಮುಗಿದರೂ ಮಾವಿನ ಹಣ್ಣಿನ ಪ್ರಿಯರಿಗೆ ಮಾವಿನ ಹಣ್ಣಿನ ರಸ ಮತ್ತು ಮಾವಿನ ಹಣ್ಣಿನ ಜ್ಯೂಸ್ ಸದಾ ಲಭ್ಯ. ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ. ಎಲ್ಲರೂ ಈ ಮಾವಿನ ಹಣ್ಣಿನ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ಇದು ನಮ್ಮ ದೇಶದ ಅತ್ಯುತ್ತಮ ತಂಪು ಪಾನೀಯಗಳಲ್ಲಿ ಒಂದಾಗಿದೆ. … Continue reading Watch Video : ‘ಮ್ಯಾಂಗೊ ಜ್ಯೂಸ್’ ಸಿಕ್ಕಾಪಟ್ಟೆ ಇಷ್ಟನಾ.? ಹಾಗಿದ್ರೆ, ಈ ವಿಡಿಯೋ ನೋಡಿ, ಪಕ್ಕಾ ಶಾಕ್ ಆಗ್ತೀರಾ!