Watch Video : ‘OBC ವರ್ಗ’ಕ್ಕೆ ‘ಕಾಂಗ್ರೆಸ್’ ದೊಡ್ಡ ಶತ್ರು : ಪ್ರಧಾನಿ ಮೋದಿ
ಸಾಗರ್ : ಒಬಿಇ ವರ್ಗಕ್ಕೆ ಕಾಂಗ್ರೆಸ್ ದೊಡ್ಡ ಶತ್ರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಆರೋಪಿಸಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷವನ್ನು “ಒಬಿಸಿಗಳ ಅತಿದೊಡ್ಡ ಶತ್ರು” ಎಂದು ಕರೆದರು. ಈ ಹಿಂದೆ, ಇದು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಒದಗಿಸಿತ್ತು, ಅದನ್ನು ಭಾರತದ ಸಂವಿಧಾನವು ಅನುಮತಿಸುವುದಿಲ್ಲ ಎಂದು ಮೋದಿ ಹೇಳಿದರು. ಸಾಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಒಬಿಸಿಯ ಹಕ್ಕುಗಳನ್ನ ಕಸಿದುಕೊಂಡಿರುವ ಒಬಿಸಿ ವಿಭಾಗದ … Continue reading Watch Video : ‘OBC ವರ್ಗ’ಕ್ಕೆ ‘ಕಾಂಗ್ರೆಸ್’ ದೊಡ್ಡ ಶತ್ರು : ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed