Watch Video : ತೆಲುಗು ಭಾಷೆಯಲ್ಲಿ ‘ನಿತೀಶ್ ರೆಡ್ಡಿ’ ಹೊಗಳಿದ ಕ್ಯಾಪ್ಟನ್ ‘ಶುಭ್ಮನ್ ಗಿಲ್’, ವಿಡಿಯೋ ವೈರಲ್

ನವದೆಹಲಿ : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಲಾರ್ಡ್ಸ್‌’ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಿತೀಶ್ ಕುಮಾರ್ ರೆಡ್ಡಿ ಅವರನ್ನ ಹೊಗಳುವ ಮೂಲಕ ಭಾರತದ ನಾಯಕ ಶುಭಮನ್ ಗಿಲ್ ತಮ್ಮ ತೆಲುಗು ಮಾತನಾಡುವ ಕೌಶಲ್ಯವನ್ನ ಪ್ರದರ್ಶಿಸಿದ್ದಾರೆ. ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಇಬ್ಬರನ್ನೂ ತಮ್ಮ ಮೊದಲ ಓವರ್‌’ನಲ್ಲೇ ಔಟ್ ಮಾಡುವ ಮೂಲಕ ನಿತೀಶ್ ಅದ್ಭುತ ಪ್ರದರ್ಶನ ನೀಡಿದರು. 16 ನೇ ಓವರ್‌’ನಲ್ಲಿ ನಿತೀಶ್ ಜೋ ರೂಟ್‌ಗೆ ಬೌಲಿಂಗ್ ಮಾಡುತ್ತಿದ್ದಾಗ ಗಿಲ್ … Continue reading Watch Video : ತೆಲುಗು ಭಾಷೆಯಲ್ಲಿ ‘ನಿತೀಶ್ ರೆಡ್ಡಿ’ ಹೊಗಳಿದ ಕ್ಯಾಪ್ಟನ್ ‘ಶುಭ್ಮನ್ ಗಿಲ್’, ವಿಡಿಯೋ ವೈರಲ್