Watch Video : ಬಿಹಾರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ ; ಭಯಾನಕ ದೃಶ್ಯ ಸೆರೆ

ನವದೆಹಲಿ : ಬಿಹಾರದ ಅರಾರಿಯಾದಲ್ಲಿ ಮಂಗಳವಾರ ಬಕ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯ ಒಂದು ಭಾಗ ಕುಸಿದಿದೆ. ಇನ್ನು ಈ ದೃಶ‍್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. https://x.com/PTI_News/status/1803024804699656222 2020 ರಲ್ಲಿ ಭಾರಿ ಮಳೆಯಿಂದಾಗಿ ಇದೇ ಸೇತುವೆ ಕುಸಿದಿತ್ತು ಮತ್ತು ನಾಲ್ಕು ಮೋಟರ್ಸೈಕ್ಲಿಸ್ಟ್ಗಳು ಸೇರಿದಂತೆ 12 ಜನರು ಬಕ್ರಾ ನದಿಗೆ ಬಿದ್ದಿದ್ದರು. ಜಿಲ್ಲೆಯ ಜೋಕಿಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉದಹತ್ ಬಳಿ ಇದು ಕುಸಿದಿದೆ.   ವಾಟ್ಸಾಪ್ ಅದ್ಭುತ ವೈಶಿಷ್ಟ್ಯ ; ಈಗ ‘QR ಕೋಡ್’ ಮೂಲಕ ಈಸಿಯಾಗಿ ‘ಚಾಟ್ … Continue reading Watch Video : ಬಿಹಾರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ ; ಭಯಾನಕ ದೃಶ್ಯ ಸೆರೆ