Watch Video : ಖದೀಯಲು ಬಂದ ಕಳ್ಳನೇ ಮನೆಯಲ್ಲಿ ’20 ರೂಪಾಯಿ’ ಇಟ್ಟು ಹೊರಟ, ವಿಲಕ್ಷಣ ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ ; ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮಹೇಶ್ವರಂನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಹಣ ಖದೀಯಲು ಮನೆಗೆ ನುಗ್ಗಿದ ಕಳ್ಳನೊಬ್ಬ, ಬದಲಾಗಿ ತಾನೇ ದುಡ್ಡು ಇಟ್ಟಿರುವುದು ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಮುಖ ಮುಚ್ಚಿಕೊಂಡು ಮನೆಗೆ ನುಗ್ಗಿದ್ದು, ಮನೆಯನ್ನೆಲ್ಲಾ ಜಾಲಾಡಿದ್ರು ಅವನಿಗೆ ಒಂದೇ ಒಂದು ರೂಪಾಯಿ ಹಣ ಸಿಕ್ಕಿಲ್ಲ. ಇದ್ರಿಂದ ನಿರಾಶೆಗೊಂಡ ಆತ 20 ರೂಪಾಯಿಗಳನ್ನ ಮೇಜಿನ ಮೇಲೆ ಇಟ್ಟು ಹೊರಟು ಹೋಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳ, ಮನೆಯಲ್ಲಿ … Continue reading Watch Video : ಖದೀಯಲು ಬಂದ ಕಳ್ಳನೇ ಮನೆಯಲ್ಲಿ ’20 ರೂಪಾಯಿ’ ಇಟ್ಟು ಹೊರಟ, ವಿಲಕ್ಷಣ ವಿಡಿಯೋ ವೈರಲ್